ಆಫ್ರಿಕಾದ ಮಾಲಿಯಲ್ಲಿ 5 ಭಾರತೀಯರ ಅಪಹರಣ : ಅಲ್‌ಖೈದಾ, ಐಸಿಸ್ ಉಗ್ರರ ಕೃತ್ಯದ ಶಂಕೆ
ಬಮಾಕೋ: ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಮಾಲಿಯಲ್ಲಿ ವಿದ್ಯುದೀಕರಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ಭಾರತೀಯರನ್ನು ಉಗ್ರರು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಖಚಿತಪಡಿಸಿದ್ದಾರೆ. ದೇಶವು ಅಲ್-ಖೈದಾ ಮತ್ತು ...
Read moreDetails












