ಅನ್ಯಗ್ರಹ ಜೀವಿಗಳ ನೌಕೆಯೇ ‘3ಐ/ಅಟ್ಲಾಸ್’ ಧೂಮಕೇತು? : ವದಂತಿಗಳಿಗೆ ನಾಸಾ ಸ್ಪಷ್ಟನೆ
ವಾಷಿಂಗ್ಟನ್: ನಮ್ಮ ಸೌರವ್ಯೂಹವನ್ನು ಪ್ರವೇಶಿಸಿರುವ ನಿಗೂಢ ಅಂತರತಾರಾ ಧೂಮಕೇತು (Interstellar comet) '3ಐ/ಅಟ್ಲಾಸ್' (3I/Atlas) ಅನ್ಯಗ್ರಹ ಜೀವಿಗಳ ಬಾಹ್ಯಾಕಾಶ ನೌಕೆಯಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ...
Read moreDetails












