ಕಾಲ್ತುಳಿತ ಬೆನ್ನಲ್ಲೇ ಮಹಾಕುಂಭದಲ್ಲಿ 2ನೇ ಶಾಹಿಸ್ನಾನ ಆರಂಭ: ಅಖಾಡದ ಮೆರವಣಿಗೆಗೆ ಚಾಲನೆ
ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಕಾಲ್ತುಳಿತವು ಹಲವರನ್ನು ಬಲಿಪಡೆದಿದ್ದರೂ, ಬುಧವಾರ ಮುಂಜಾನೆ ವೇಳೆಗೆ ಪರಿಸ್ಥಿತಿ ಹತೋಟಿಗೆ ಬಂದಿರುವ ಕಾರಣ, ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವನ್ನು ನಿಗದಿಯಂತೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಅದರಂತೆ, ...
Read moreDetails