ಡ್ರಗ್ಸ್ ಸಾಗಿಸುತ್ತಿದ್ದ ಜಲಾಂತರ್ಗಾಮಿ ಮೇಲೆ ಅಮೆರಿಕ ದಾಳಿ: “25,000 ಜನರ ಜೀವ ಉಳಿಸಿದ್ದೇನೆ” ಎಂದ ಟ್ರಂಪ್
ವಾಷಿಂಗ್ಟನ್: ಕೆರಿಬಿಯನ್ ಸಮುದ್ರದಲ್ಲಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಜಲಾಂತರ್ಗಾಮಿಯೊಂದರ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇಬ್ಬರು ಶಂಕಿತರನ್ನು ಹತ್ಯೆ ಮಾಡಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ...
Read moreDetails