ಭಾರತ್ ಬಂದ್: 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗಿ, ಸಾರ್ವಜನಿಕ ಸೇವೆಗಳ ವ್ಯತ್ಯಯ ಸಾಧ್ಯತೆ!
ನವದೆಹಲಿ: ಕೇಂದ್ರ ಸರ್ಕಾರದ "ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳನ್ನು" ವಿರೋಧಿಸಿ ಬುಧವಾರ ಭಾರತ್ ಬಂದ್ ನಡೆಯಲು ಕಾರ್ಮಿಕರು ಸಜ್ಜಾಗಿದ್ದಾರೆ. ...
Read moreDetails