2 ಲಕ್ಷ ಮಾರಾಟದ ಗಡಿ ದಾಟಿದ ‘ಅಥರ್ ರಿಝ್ತಾ’ : ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಫ್ಯಾಮಿಲಿ ಸ್ಕೂಟರ್
ಬೆಂಗಳೂರು: ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬೆಂಗಳೂರು ಮೂಲದ 'ಅಥರ್ ಎನರ್ಜಿ'ಗೆ 'ರಿಝ್ತಾ' (Rizta) ಸ್ಕೂಟರ್ ಹೊಸ ಚೈತನ್ಯ ನೀಡಿದೆ. ಕುಟುಂಬಗಳನ್ನೇ ಗಮನದಲ್ಲಿಟ್ಟುಕೊಂಡು ...
Read moreDetails













