ಇಸ್ರೋಗೆ ಮತ್ತೊಂದು ಆಘಾತ | ಪಥ ಬದಲಿಸಿದ ಪಿಎಸ್‌ಎಲ್‌ವಿ-ಸಿ62 ; ಅನ್ವೇಷಾ ಸೇರಿ 16 ಉಪಗ್ರಹಗಳು ಕಕ್ಷೆ ಸೇರುವಲ್ಲಿ ವಿಫಲ
ಶ್ರೀಹರಿಕೋಟ: ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ)ದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹನವೆಂದೇ ಹೆಸರಾಗಿದ್ದ ಪಿಎಸ್‌ಎಲ್‌ವಿ (PSLV) ಸತತ ಎರಡನೇ ಬಾರಿಗೆ ಹಿನ್ನಡೆ ಅನುಭವಿಸಿದೆ. ಇಂದು ಬೆಳಿಗ್ಗೆ ಶ್ರೀಹರಿಕೋಟಾದ ...
Read moreDetails












