ಶ್ರೀಲಂಕಾದಲ್ಲಿ ‘ದಿತ್ವಾ’ ಚಂಡಮಾರುತದ ರುದ್ರನರ್ತನ : ಸಾವಿನ ಸಂಖ್ಯೆ 123ಕ್ಕೆ ಏರಿಕೆ, 130 ಮಂದಿ ನಾಪತ್ತೆ!
ಕೊಲಂಬೊ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ 'ದಿತ್ವಾ' (Cyclone Ditwah) ಚಂಡಮಾರುತದ ಅಬ್ಬರಕ್ಕೆ ದ್ವೀಪರಾಷ್ಟ್ರ ಶ್ರೀಲಂಕಾ ತತ್ತರಿಸಿ ಹೋಗಿದೆ. ವಾರವಿಡೀ ಸುರಿದ ಧಾರಾಕಾರ ಮಳೆ ಮತ್ತು ಉಂಟಾದ ಭೀಕರ ಪ್ರವಾಹಕ್ಕೆ ...
Read moreDetails












