ಶಿವಮೊಗ್ಗ ಜೈಲಿಗೆ ತಂದಿದ್ದ ಬಾಳೆಗೊನೆಯಲ್ಲಿ ಸಿಕ್ತು 123 ಗ್ರಾಂ ಗಾಂಜಾ, 40 ಸಿಗರೇಟ್
ಶಿವಮೊಗ್ಗ : ಇಲ್ಲಿನ ಸೋಗಾನೆಯಲ್ಲಿರುವ ಜೈಲಿಗೆ ಆಟೋ ಚಾಲಕನೊಬ್ಬ ಬಾಳೆಗೊನೆಗಳಲ್ಲಿ ಗಾಂಜಾ ಮತ್ತು ಸಿಗರೇಟ್‌ತುಂಬಿ ತಂದು ಗೇಟಿನ ಬಳಿ ಇಟ್ಟು ಹೋಗಿದ್ದಾನೆ. ಆಟೋದಲ್ಲಿ ಐದು ಬಾಳೆಗೊನೆಗಳನ್ನು ಕಾರಾಗೃಹದ ...
Read moreDetails












