ಕೇವಲ 64,999 ರೂಪಾಯಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ :109 ಕಿ.ಮೀ ಮೈಲೇಜ್!
ಬೆಂಗಳೂರು: ಬೆಂಗಳೂರು ಮೂಲದ ಇವಿ ಸ್ಟಾರ್ಟ್‌ಅಪ್ 'ನ್ಯೂಮೆರೋಸ್ ಮೋಟಾರ್ಸ್', ನಗರವಾಸಿಗಳನ್ನು ಗುರಿಯಾಗಿಸಿಕೊಂಡು ತನ್ನ ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ 'ಎನ್-ಫಸ್ಟ್' (n-First) ಅನ್ನು ಬಿಡುಗಡೆ ಮಾಡಿದೆ. ...
Read moreDetails












