ಶೇ. 10ರಷ್ಟು ಗ್ರಾಪಂ ಸದಸ್ಯರು ಇನ್ನೂ ಅನಕ್ಷರಸ್ಥರು!
ಬೆಂಗಳೂರು: ಸರ್ಕಾರ ಅನಕ್ಷರಸ್ಥರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಹಲವರು ಅನಕ್ಷರಸ್ಥರಾಗಿಯೇ ಉಳಿದಿರುವುದು ನೋವಿನ ಸಂಗತಿ. ಅದರಲ್ಲಿಯೂ ಜನಪ್ರತಿನಿಧಿಗಳೇ ಅನಕ್ಷರಸ್ಥರಾಗಿರುವುದು ಆತಂಕ ಮೂಡಿಸುತ್ತಿದೆ. ಇಂತಹ ನಾಯಕರು ಯಾವ ...
Read moreDetails