ಸೌಪರ್ಣಿಕ ನದಿ ತಟದಲ್ಲಿ ನೆರೆ ಹಾವಳಿ! ತಗ್ಗು ಪ್ರದೇಶದ ಮನೆಗಳು ಜಲಾವೃತ! ಇಷ್ಟಾದರೂ ರಾಜಕಾರಣಿಗಳು, ಅಧಿಕಾರಿಗಳ ಮೇಲ್ಯಾಕೆ ನಿಮ್ಮ ಮೃದು ಧೋರಣೆ?
ಸತತ ಮಳೆ-ಗಾಳಿಯ ಪರಿಣಾಮ ಕರಾವಳಿ ಭಾಗದಲ್ಲಿ ಜನಜೀವಪ ಅಸ್ಥವ್ಯೆಸ್ಥಗೊಂಡಿದೆ. ಎಲ್ಲಿ ಕಂಡರಲ್ಲಿ ನೀರು ತುಂಬಿ ಹರಿದು, ಸಾರ್ವಜನಿಕ ವಲಯ ಕಂಗೆಟ್ಟು ಕೂತಿದೆ. ಕೆಲಸ-ಕಾರ್ಯಗಳು ಅಂದುಕೊಂಡಂತೆ ಸಾಗುತ್ತಿಲ್ಲ; ಎಲ್ಲವೂ ...
Read moreDetails