ನಟಿ ಸುಮಲತಾ ಅಂಬರೀಶ್ (Sumalatha Ambareesh) ಮೊಮ್ಮಗನ ನಾಮಕರಣಕ್ಕೆ ಕಿಚ್ಚ ಸುದೀಪ್ (Sudeep) ಆಗಮಿಸಿ, ಹಾರೈಸಿದ್ದಾರೆ.
ಸಿಲಿಕಾನ್ ಸಿಟಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣ ನಡೆದಿದೆ. ಮೊಮ್ಮಗನ ನಾಮಕರಣ (Naming Ceremony) ಸಮಾರಂಭಕ್ಕೆ ಕಿಚ್ಚ ದಂಪತಿ ಸಮೇತ ಆಗಮಿಸಿದ್ದಾರೆ. ಈ ವೇಳೆ ಸುದೀಪ್ ದಂಪತಿ ವಿಶೇಷ ಉಡುಗೊರೆ ನೀಡಿದ್ದಾರೆ.
ಅಂಬಿ ಕುಟುಂಬ ಕುಡಿ ‘ರಾಣಾ ಅಮರ್ ಅಂಬರೀಶ್’ಗೆ (Raana Amar Ambareesh) ಪುಟ್ಟ ಗೊಂಬೆಗಳಿರುವ ಬಾಕ್ಸ್ ನ್ನು ಸುದೀಪ್ ಮತ್ತು ಪ್ರಿಯಾ ದಂಪತಿ ನೀಡಿದ್ದಾರೆ.