ಕೊಡಗು: ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತಾ ಭಟ್ ಕೈವಾಡ ಇದೆ ಎಂದು ಕೊಡಗು ಜಿಲ್ಲೆಯಲ್ಲಿ ವಾಸಂತಿ ಸಹೋದರ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಸುಜಾತಾ ಭಟ್ ಹೋದಲ್ಲೆಲ್ಲಾ ಅನೇಕ ಸಾವುಗಳು ನಡೆದಿವೆ. ಸುಜಾತಾ ಭಟ್ ಅವರು ವಾಸಂತಿ ಅವರ ಡೆತ್ ಸರ್ಟಿಫಿಕೇಟ್ ಪಡೆಯಲು ವಿರಾಜಪೇಟೆಗೆ ಆಗಾಗ್ಗೆ ಬರುತ್ತಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ.
ನನ್ನ ತಂಗಿ ವಾಸಂತಿ ಸಾವಿನ ಬಗ್ಗೆ ನಮಗೆ ಹೆಚ್ಚು ಅನುಮಾನ ಇದ್ದು, ಹೀಗಾಗಿ ಸರ್ಕಾರ ಸುಜಾತ ಭಟ್ ಅವರನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.