ಬೀದರ್ : ಬೀದರ್‌ನಲ್ಲಿ 5 ದಿನದಿಂದ ರೈತರು ಕಬ್ಬು ದರ ನಿಗದಿಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.. ಟನ್ ಕಬ್ಬಿಗೆ 3,200 ರೂ. ನೀಡುವಂತೆ ರೈತರು ಆಕ್ರೋಶಿಸುತ್ತಿದ್ದರೆ.
ಈಶ್ವರ್ ಖಂಡ್ರೆ ಕಚೇರಿ ಮುಂಭಾಗದಲ್ಲಿ ಪಟ್ಟು ಹಿಡಿದು ಕೂತ ರೈತರು, ಟನ್ ಕಬ್ಬಿಗೆ 3,500 ನೀಡುವಂತೆ ಪ್ರತಿಭಟಿಸುತ್ತಿದ್ದರೆ ಇತ್ತ ಸಚಿವರು ಮಾತ್ರ ಸ್ಥಳಕ್ಕೆ ಬಾರದೇ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನಿರಂತರ ಹೋರಾಟ ನಡೆಯುತ್ತಿದೆ. ಇನ್ನೂ ದರ ನಿಗದಿ ಮಾಡದಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ತಮಿಳುನಾಡು | ಸಿಎಂ ಸ್ಟಾಲಿನ್ ಸೇರಿ ಸ್ಟಾರ್ ನಟ ನಟಿಯರ ನಿವಾಸಗಳಿಗೆ ಬಾಂಬ್ ಬೆದರಿಕೆ



















