ಕೇರಳ : ಬಾಲಕಿಯನ್ನ ರಕ್ಷಣೆ ಮಾಡಲು ಹೋದ ವ್ಯಕ್ತಿ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಸುರೇಶ್ ಮೇಲೆ ಜಂಪ್ ಮಾಡಿ ನಾಯಿ ಅಟ್ಯಾಕ್ ಮಾಡಿದೆ. ಬೀದಿ ನಾಯಿಯೂ ಬಾಲಕಿಯನ್ನ ಬೆನ್ನಟ್ಟಿದ್ದು,ಈ ವೇಳೆ ಸುರೇಶ್ ಬಾಲಕಿಯ ರಕ್ಷಣೆಗೆ ಮುಂದಾಗಿದ್ದರು. ನಂತರ ಸುರೇಶ್ ಮೇಲೆಯೇ ಬೀದಿ ನಾಯಿ ದಾಳಿ ಮಾಡಿದೆ.
ಪ್ರಾಣ ಉಳಿಸಲು ಬೀದಿ ನಾಯಿ ಜೊತೆ ಸುರೇಶ್ ಹರ ಸಾಹಸ ಪಟ್ಟಿದ್ದು, ಕಡೆಗೂ ಪ್ರಾಣ ಉಳಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಕೋಲಾರ | ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ; ಓರ್ವ ಸಾವು



















