ಬೆಂಗಳೂರು | ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಏರಿಕೆಯಾಗಿ 14,345 ರೂ. ಆದರೆ ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 229 ರೂ. ಏರಿಕೆ ಕಂಡು 15,649 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,14,760 ರೂ. ಇದ್ದರೆ, 10 ಗ್ರಾಂಗೆ ನೀವು 1,43,450 ರೂ. ಹಾಗೂ 100 ಗ್ರಾಂಗೆ ನೀವು 14,34,500 ರೂ. ಆಗಿದೆ. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,25,192 ರೂ. ಹಾಗೂ 8 ಗ್ರಾಂಗೆ ನೀವು 1,25,192 ರೂ. ಹಾಗೂ 10 ಗ್ರಾಂಗೆ 1,56,490 ರೂ. ಮತ್ತು 100 ಗ್ರಾಂಗೆ ನೀವು 15,64,900 ರೂ. ಪಾವತಿ ಮಾಡಬೇಕಾಗಿದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ಚೆನ್ನೈ : 22 ಕ್ಯಾರೆಟ್ ಚಿನ್ನದ ಬೆಲೆ 14,200 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 15,491ರೂ.
ಮುಂಬೈ : 22 ಕ್ಯಾರೆಟ್ ಚಿನ್ನದ ಬೆಲೆ 14,200 ರೂ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 15,491 ರೂ.
ದೆಹಲಿ : 22 ಕ್ಯಾರೆಟ್ ಚಿನ್ನದ ಬೆಲೆ 14,200 ರೂ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 15,506 ರೂ.
ಕೋಲ್ಕತ್ತಾ : 22 ಕ್ಯಾರೆಟ್ ಚಿನ್ನದ ಬೆಲೆ 14,200 ರೂ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 15,491 ರೂ.
ಹೈದರಾಬಾದ್ : 22 ಕ್ಯಾರೆಟ್ ಚಿನ್ನದ ಬೆಲೆ 14,200 ರೂ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 15,491 ರೂ.
ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಯ ದರದಲ್ಲಿ 15 ರೂ. ಏರಿಕೆಯಾಗಿ 270 ರೂ. ಇದ್ದರೆ, 10 ಗ್ರಾಂಗೆ ನೀವು 2700 ರೂ. 100 ಗ್ರಾಂಗೆ ನೀವು 27000 ರೂ. ಪಾವತಿ ಮಾಡಬೇಕು.
ಇದನ್ನೂ ಓದಿ : ಕ್ಯಾಚ್ ಕೈಚೆಲ್ಲುವಲ್ಲಿ ಭಾರತವೇ ನಂ.1 | ಟೀಮ್ ಇಂಡಿಯಾ ಫೀಲ್ಡಿಂಗ್ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ವೇಗಿ!



















