ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಶೇ. 73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಜಿಲ್ಲಾವಾರು ಫಲಿತಾಂಶ ನೋಡುವುದಾದರೆ..
ಉಡುಪಿ- ಶೇ. 93.90
ದಕ್ಷಿಣ ಕನ್ನಡ- ಶೇ. 93.57
ಬೆಂಗಳೂರು ದಕ್ಷಿಣ- ಶೇ. 85.36
ಕೊಡಗು – ಶೇ. 83.84
ಬೆಂಗಳೂರು ಉತ್ತರ- ಶೇ. 83.31
ಉತ್ತರ ಕನ್ನಡ- ಶೇ. 82.93
ಶಿವಮೊಗ್ಗ- ಶೇ. 79.91
ಬೆಂಗಳೂರು ಗ್ರಾಮಾಂತರ – ಶೇ. 79.70
ಚಿಕ್ಕಮಗಳೂರು – ಶೇ. 79.56
ಹಾಸನ- ಶೇ. 77.56
ಚಿಕ್ಕಬಳ್ಳಾಪುರ- ಶೇ. 75.80
ಮೈಸೂರು- ಶೇ. 74.30
ಚಾಮರಾಜನಗರ- ಶೇ. 73.97
ಮಂಡ್ಯ – ಶೇ. 73.27
ಬಾಗಲಕೋಟೆ – ಶೇ. 72.83
ಕೋಲಾರ- ಶೇ. 72.45
ಧಾರವಾಡ- ಶೇ. 72.32
ತುಮಕೂರು- ಶೇ. 72.32
ರಾಮನಗರ- ಶೇ. 69.71
ದಾವಣಗೆರೆ- ಶೇ. 69.45
ಹಾವೇರಿ- ಶೇ. 67.56
ಬೀದರ್- ಶೇ. 67.31
ಕೊಪ್ಪಳ- ಶೇ. 67.20
ಚಿಕ್ಕೋಡಿ- ಶೇ. 66.20
ಗದಗ – ಶೇ. 66.64
ಬೆಳಗಾವಿ – ಶೇ. 65.37
ಬಳ್ಳಾರಿ- ಶೇ. 64.41
ಚಿತ್ರದುರ್ಗ- ಶೇ. 59.87
ವಿಜಯಪುರ – ಶೇ. 58.81
ರಾಯಚೂರು – ಶೇ. 58.75
ಕಲಬುರಗಿ – ಶೇ. 55.70
ಯಾದಗಿರಿ 48.45 ಫಲಿತಾಂಶ ನೀಡಿದೆ.