ನಟ ಅರ್ಜುನ್ ಸರ್ಜಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ನಟನೆ ಮೂಲಕವೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ ನಟ ಅವರು. ಇತ್ತೀಚಿಗಷ್ಟೇ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯ ತಮಿಳು ನಟನೊಂದಿಗೆ ಮದುವೆಯಾಗಿದ್ದರು. ಇದರ ಬೆನ್ನಲ್ಲೇ ಈಗ ಎರಡನೇ ಅದರ ಬೆನ್ನಲ್ಲೇ ಇದೀಗ ಅವರ ಎರಡನೇ ಪುತ್ರಿ ವಿದೇಶಿ ಯುವಕನೊಟ್ಟಿಗೆ ಎಂಗೇಜ್ ಆಗಿ ವಿದೇಶದಲ್ಲಿ ಇಬ್ಬರು ಕೂಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಅಂಜನಾ ಹೇಳಿರುವಂತೆ ಅವರು ಎಂಗೇಜ್ ಆಗಿರುವ ಯುವಕನೊಟ್ಟಿಗೆ 13 ವರ್ಷದ ಪರಿಚಯ ಇದೆಯಂತೆ. 13 ವರ್ಷ ಆದ ಬಳಿಕ ಮದುವೆಗೆ ಎಸ್ ಹೇಳದೆ ಹೇಗಿರಲಿ ಎಂದಿದ್ದಾರೆ ಅಂಜನಾ. ಇನ್ನು ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಅಲ್ಲದೆ ಅರ್ಜುನ್ ಅವರ ಮೊದಲ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ಅವರ ಪತ್ನಿ ಸೇರಿದಂತೆ ಕುಟುಂಬಸ್ಥರು ಭಾಗವಹಿಸಿದ್ದಾರೆ.