ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಇಂದು ಕೆಲವೇ ಕ್ಷಣಗಳಲ್ಲಿ ರಾಜೀವ್ ಗೌಡರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿದ ನಂತರ ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ.
ಖಾಕಿ ದಳದ ಪೊಲೀಸ್ ಸಿಬ್ಬಂದಿ ಅವರನ್ನು ಕೋರ್ಟ್‌ಗೆ ಕರೆತರುತ್ತಿದ್ದು, ಸಬ್ ಇನ್ಸ್‌ಪೆಕ್ಟರ್ ಶ್ಯಾಮಲಾ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಜಾರಿಗೆ ಬಂದಿದೆ.
ಕೋರ್ಟ್ ಸುತ್ತ ರಾಜೀವ್ ಗೌಡ ಬೆಂಬಲಿಗರು ಜಮಾಯಿಸಿಕೊಂಡಿದ್ದು, ಅವರನ್ನು ಪೊಲೀಸರು ನಿಯಂತ್ರಣದಲ್ಲಿಟ್ಟುಕೊಂಡು ಸರಿಯಾಗಿ ಚಲಿಸುತ್ತಿದ್ದಾರೆ.
ಇದನ್ನೂ ಓದಿ : ಸಿನಿಮಾ ಸ್ಟೈಲ್‌ನಲ್ಲಿ ಯುವಕನ ಕಿಡ್ನಾಪ್ ಯತ್ನ ಪ್ರಕರಣ | ಅಡಿಷನಲ್ ಎಸ್‌ಪಿ ನಾಗರಾಜ್ ಪ್ರತಿಕ್ರಿಯೆ



















