ಬೆಂಗಳೂರು : ಜೈಲಿನಲ್ಲಿ ಪಾರ್ಟಿ ವಿಡಿಯೋ ವೈರಲ್ ಪ್ರಕರಣ ಸಂಬಂಧಪಟ್ಟಂತೆ ತನಿಖೆ ವೇಳೆ ದರ್ಶನ್ ಪತ್ನಿ ಹೆಸರು ಬಯಲಾಗಿದೆ. ಧನ್ವೀರ್ ವಿಜಯಲಕ್ಷ್ಮೀ ಹೆಸರು ಹೇಳಿ ಕಾನೂನು ಸಂಕಷ್ಟ ತಂದೊಡ್ಡಿದ್ದಾರೆ.
ವಕೀಲರಿಂದ ನನಗೆ ಪಾರ್ಟಿ ವಿಡಿಯೋ ಬಂದಿತ್ತು. ನಾನು ವಿಜಯಲಕ್ಷ್ಮೀಗೆ ಕಳಿಸಿದ್ದೆ ಎಂದುಧನ್ವೀರ್ ಹೇಳಿದ್ದಾರೆ. ವಿಡಿಯೋ ವೈರಲ್ ಮಾಡಿಲ್ಲ, ಹೇಗಾಯ್ತು ಗೊತ್ತಿಲ್ಲ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರು ಕೇಳಿಬರುತ್ತಿರುವುದರಿಂದ ಹಿರಿಯ ಅಧಿಕಾರಿಗಳು ತನಿಖಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಫೇಸ್ ಬುಕ್, ವಾಟ್ಪಾಪ್, ಇನ್ಸ್ಟಾಗ್ರಾಮ್ ಸಂಸ್ಥೆಗೆ ಪತ್ರ ಕಳುಹಿಸಿದ್ದು, ವಿಡಿಯೋ ವೈರಲ್ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕೊತ್ತಲವಾಡಿ ಸಿನಿಮಾ ಬಗ್ಗೆ ಅಪಪ್ರಚಾರ | ಯಶ್ ತಾಯಿ ಪುಷ್ಪಾ ವಿರುದ್ಧ ದೂರು


















