58ನೇ ವರ್ಷಕ್ಕೆ ಗರ್ಭಿಣಿಯಾಗಿರುವ ಕೊಲೆಯಾದ ಗಾಯಕ ಮೂಸೆವಾಲ ತಾಯಿ!
ಚಂಡೀಗಢ: ಮಗನನ್ನು ಕಳೆದುಕೊಂಡಿದ್ದ ನೋವಿನಲ್ಲಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ ತಮ್ಮ 58ನೇ ವರ್ಷದಲ್ಲಿ ಗರ್ಭಿಣಿಯಾಗಿದ್ದಾರೆ.ಹೀಗಾಗಿ ಸಿಧು ಮೂಸೆವಾಲಾ ಅವರ ಪೋಷಕರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ....
Read moreDetails