ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ದೂರು ನೀಡಿದ್ದ ತಾಯಿ ಸುಜಾತ ಭಟ್ ಅವರು 2ನೇ ದಿನದ ವಿಚಾರಣೆಗಾಗಿ ಆ.27 ರ ಬುಧವಾರ ಬೆಳಗ್ಗೆ 10 ಗಂಟೆಗೆ ಬಂದಿದ್ದು ರಾತ್ರಿ 9:30ಕ್ಕೆ ವಿಚಾರಣೆ ಮುಗಿಸಿ ವಾಪಸ್ ತೆರಳಿದ್ದಾರೆ.
ಇಂದು ಆ.28ರ ಗುರುವಾರ ಮತ್ತೆ 3ನೇ ದಿನದ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ಸೂಚನೆ ನೀಡಿದೆ.
ವಿಚಾರಣೆಯಲ್ಲಿ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ ಎಂದುದನ್ನು ಎಸ್.ಐ.ಟಿ. ತಂಡ ಬಹಿರಂಗಪಡಿಸಿಲ್ಲ


















