ಬೆಂಗಳೂರು : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಂದೂ ಇಂತಹ ಘಟನೆಗಳು ನಡೆದಿಲ್ಲ. ಆದರೆ ಮೋದಿ ಸರ್ಕಾರ ಬಂದಾಗಿನಿಂದ ಪುರಾವೆ ಸಿಕ್ಕಿವೆ. ಮೋದಿ ಹಸ್ತಕ್ಷೇಪವಿಲ್ಲದೆ ಏನು ಆಗಲು ಸಾದ್ಯವಿಲ್ಲ ಅವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಮೋ ಸದ ಮತದಿಂದ ಯಾರು ಸೋಲಬಾರದು, ಗೆಲ್ಲಲೂ ಬಾರದು. ಎಲ್ಲಾ ಕಡೆ ಹೋರಾಟ ಮಾಡಬೇಕು. ತಪ್ಪು ಮಾಡಿದರೆ ಹೋರಾಟ ಮಾಡಲೇಬೇಕು. ಇ.ಡಿ ಬಗ್ಗೆ ಕೋರ್ಟ್ ಏನು ಹೇಳಿದೆ ಎಂದು ಹೇಳಿದ್ದಾರೆ.



















