ಬೆಳಗಾವಿ : ಯಾವುದೇ ಆತಂಕ ಬೇಡ, ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಸದನದಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮೊಟ್ಟೆ ವದಂತಿ ಪ್ರಸ್ತಾಪಿಸಿದ ಗುಂಡೂರಾವ್ ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುವ ವದಂತಿ ಬಗ್ಗೆ ಈಗಾಗಲೇ ಜನತೆಗೆ ಸ್ಪಷ್ಟನೇ ನೀಡಿದ್ದೇನೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. 1 ಕಂಪನಿ ಮೊಟ್ಟೆಯ ಬಗ್ಗೆ ಆತಂಕ ಇತ್ತು. ಕಳೆದ ವರ್ಷ 147 ಮಾದರಿ ಟೆಸ್ಟ್ ಮಾಡಲಾಗಿತ್ತು ಅದರಲ್ಲಿ ಒಂದು ಫೇಲ್ ಆಗಿತ್ತು. ಬೇರೆ ಸ್ಯಾಂಪಲ್ ಉತ್ತಮವಾಗಿವೆ ಎಂದು ಸ್ಪಷ್ಟಿಕರಿಸಿದ್ದಾರೆ.
ಇದನ್ನೂ ಓದಿ : ಯುಕೆಪಿ ಯೋಜನೆಯಿಂದ ಮುಳುಗಡೆಗೊಂಡ ಭೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಿದ್ಧ | ಡಿಕೆ ಶಿವಕುಮಾರ್



















