ಚಾಮರಜನಗರ : ಹಾಲಿನ ದರ ಏರಿಕೆ ಮಾಡಲ್ಲ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಚಾಮರಾಜನಗರದಲ್ಲಿ ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್ ಹೇಳಿಕೆ ನಕಲಿ ನಂದಿನಿ ತುಪ್ಪ ತಯಾರು ಮಾಡುತ್ತೀರುವ ಬಗ್ಗೆ ಮಾಹಿತಿ ಇತ್ತು. ಈಗಾಗಲೆ ಒಂದು ಪ್ರಕರಣ ಬೇಧಿಸಿ ಒಬ್ಬನನ್ನು ಬಂಧಿಸಲಾಗಿದೆ. ನಂದಿನಿ ತುಪ್ಪಕ್ಕೆ ಬಹಳ ಬೇಡಿಕೆ ಇದೆ. ನಕಲಿ ನಂದಿನಿ ತುಪ್ಪ ಜಾಲ ಭೇದಿಸಲು ಆಹಾರ ಇಲಾಖೆ ಜೊತೆ ಸೇರಿ ಶೇಷ ತಂಡಗಳ ರಚನೆ ಮಾಡಿಕೊಂಡಿವೆ ಎಂದಿದ್ದಾರೆ.
2024 ರಲ್ಲಿ ದಸರಾದಿಂದ ದೀಪಾವಳಿವರೆಗೆ 741 ಮೆಟ್ರಿಕ್ ಟನ್ ನಂದಿನಿ ಉತ್ಪನ್ನ ಮಾರಾಟ ಮತ್ತು 2025 ರಲ್ಲಿ ಇದೇ ಅವಧಿಯಲ್ಲಿ 1080 ಮೆಟ್ರಿಕ್ ಟನ್ ಮಾರಾಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೈಸೂರಿನ ಫೇಮಸ್ ಹನುಮಂತು ಹೋಟೆಲ್‌ನಲ್ಲಿ ಕಿರಿಕ್ | ಎಂಟಕ್ಕೂ ಹೆಚ್ಚು ಮುಸ್ಲಿಂ ಯುವಕರಿಂದ ದಾಂಧಲೆ



















