ಸಿಲಿಕಾನ್ ಸಿಟಿ ವಾಸಿಗಳ ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದ ನೇಹಾ ಬಿಸ್ವಾಲ್‌ಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಳೆ ಬರ್ತಿದ್ರೂ ಜೋರಾಗಿ ವಾಹನ ಓಡಿಸಿದಕ್ಕೆ ನೇಹಾ ಬೆಂಗಳೂರಿಗರನ್ನ ನಿಂದಿಸಿದ್ಲು. ಆದ್ರೀಗ ಮಳೆಯಲ್ಲಿ ಜಾಲಿ ರೈಡ್ ಮಾಡ್ತಿರುವಾಗ ನೇಹಾ ಬೈಕ್‌ನಿಂದ ಬಿದ್ದಿದ್ದಾಳೆ.
ಒಂದು ಕೈಯಲ್ಲೇ ಬೈಕ್ ಓಡಿಸುತ್ತಾ ವಿಡಿಯೋ ಅಪ್ಲೋಡ್ ಮಾಡಿದ್ದಾಳೆ. ಒಂದೆಡೆ ಬೆಂಗಳೂರಿಗರಿಗೆ ಬೈಗುಳ.. ಮತ್ತೊಂಡೆದೆ ಜಾಲಿ ರೈಡ್.. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ನೇಹಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.



















