ಮೈಸೂರು: ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಪುರಾತನ ಕಾಲದ ದೇವಾಲಯದ ಇದಾಗಿದ್ದು ದೇವಸ್ಥಾನದ ವ್ಯವಸ್ಥೆ ಸರಿಯಿಲ್ಲ ದಕ್ಷಿಣ ಭಾರತದಲ್ಲೇ ಪ್ರಸಿದ್ಧ ದೇವಾಲಯವಾಗಿದೆ. ಆದರೆ ಅದಕ್ಕೆ ನೀಡುವ ಪ್ರಾಶಸ್ತ್ಯ ನೀಡಿಲ್ಲ. ಸರಿಯಾದ ರೀತಿಯಲ್ಲಿ ದೇವಸ್ಥಾನ ನಿರ್ವಹಣೆ ಆಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.