ಮೈಸೂರು : ಮೈಸೂರಿನ ಶಾಂತಿನಗರದಲ್ಲಿ ಕೆಲ 6–8 ವರ್ಷದ ಮಕ್ಕಳು ಚಾಕು ಹಿಡಿದು ಗಲಾಟೆ ಮಾಡುವ ದೃಶ್ಯಗಳು ವಿಡಿಯೋದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಪೋಷಕರಲ್ಲಿ ಆತಂಕ ಹುಟ್ಟಿಸಿದೆ.
ವಿಡಿಯೋವು ಸಿಸಿಟಿವಿ ದೃಶ್ಯಗಳಲ್ಲಿಸೆರೆ ಹಿಡಿಯಲಾಗಿದ್ದು, ಮಕ್ಕಳ ನಡುವೆ ಗ್ಯಾಂಗ್-ಸ್ಟೈಲ್ ಕಿರುಹೋರಾಟ ನಡೆಯುತ್ತಿದ್ದು, ಕೆಲವರಿಗೆ ಚಾಕು ಹಿಡಿದಿರುವುದು ಗಮನಕ್ಕೆ ಬಂದಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿ | ಕುಸಿದು ಬಿದ್ದು ಮಹಿಳೆ ಸಾವು!



















