ದಾವಣಗೆರೆ | ದಾವಣಗೆರೆ ನಗರದ ದುರ್ಗಾಂಭಿಕಾ ದೇವಿ ದೇವಸ್ಥಾನದಲ್ಲಿ ನಡೆದ ಜಾತ್ರೆಯಲ್ಲಿ ಕಿಡಿಗೇಡಿಗಳು ಅಟ್ಟಾಹಾಸ ಮೆರೆದಿದ್ದಾರೆ.

ಜಾತ್ರೆಯಲ್ಲಿ ಬಲಿ ನೀಡಿದ ಪ್ರಾಣಿಗಳ ಕಾಲುಗಳಿಂದ ಕೆಲವು ಜನರಿಗೆ ಹಲ್ಲೆ ಮಾಡಿದ್ದು, ಜನರು ಆಘಾತಗೊಂಡು ಸ್ಥಳದಿಂದ ಓಡಾಡುವ ಸ್ಥಿತಿ ನಿರ್ಮಾಣವಾಯಿತು.
ಸ್ಥಳೀಯರು, ದೇವಸ್ಥಾನದ ಸಿಬ್ಬಂದಿ ಹಾಗೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಬಾಬರ್ ವಿರುದ್ಧ ಇಮಾದ್ ವಾಸಿಮ್ ವಾಗ್ದಾಳಿ | “24 ಎಸೆತ ಆಡಿ ಔಟಾಗುವುದು ಕ್ರಿಮಿನಲ್ ಅಪರಾಧ”!



















