ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

MG ಮೆಜೆಸ್ಟರ್ | ಭಾರತದ ‘ಬಿಗ್ ಡ್ಯಾಡಿ’ SUV ಬಿಡುಗಡೆ.. ಏನಿದೆ ವಿಶೇಷ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

February 13, 2026
Share on WhatsappShare on FacebookShare on Twitter

ಬೆಂಗಳೂರು : ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ (SUV) ಇರುವ ಕ್ರೇಜ್ ಅಷ್ಟಿಷ್ಟಲ್ಲ. ಅದರಲ್ಲೂ ‘ಬಿಗ್ ಸೈಜ್’ ಎಸ್‌ಯುವಿಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (JSW MG Motor India) ತನ್ನ ಬಹುನಿರೀಕ್ಷಿತ, ಐಷಾರಾಮಿ ಎಸ್‌ಯುವಿ ‘MG ಮೆಜೆಸ್ಟರ್’ ಅನ್ನು ಅನಾವರಣಗೊಳಿಸಿದೆ.

ಹೌದು, ಎಂಜಿ ಕಂಪನಿಯು ಗ್ಲೋಸ್ಟರ್ (Gloster) ನಂತರ ಮತ್ತೊಂದು ಬಲಿಷ್ಠ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇದು ಕಂಪನಿಯ ಹೊಸ ‘ಫ್ಲ್ಯಾಗ್‌ಶಿಪ್’ (Flagship) ಮಾದರಿಯಾಗಿದೆ. ಅಂದರೆ, ಎಂಜಿ ಬ್ರ್ಯಾಂಡ್‌ನಲ್ಲೇ ಇದು ಅತ್ಯಂತ ಪ್ರೀಮಿಯಂ ಮತ್ತು ದುಬಾರಿ ಎಸ್‌ಯುವಿ ಎನಿಸಿಕೊಳ್ಳಲಿದೆ. ಸಾಂಪ್ರದಾಯಿಕ ‘ಡಿ-ಸೆಗ್ಮೆಂಟ್’ (D-segment) ಮತ್ತು ಐಷಾರಾಮಿ ಎಸ್‌ಯುವಿಗಳ ನಡುವೆ ಹೊಸದೊಂದು ‘ಡಿ ಪ್ಲಸ್’ (D+ segment) ವಿಭಾಗವನ್ನು ಸೃಷ್ಟಿಸುವ ಗುರಿಯನ್ನು ಎಂಜಿ ಹೊಂದಿದೆ.

ಲುಕ್ ಹೇಗಿದೆ?

ಮೆಜೆಸ್ಟರ್ ಮೊದಲ ನೋಟದಲ್ಲೇ “ವಾವ್” ಎನಿಸುವಂತಿದೆ. ಇದು ತನ್ನ ಸೆಗ್ಮೆಂಟ್‌ನಲ್ಲೇ ಅತಿ ಎತ್ತರದ, ಅತಿ ಉದ್ದದ ಮತ್ತು ಅತಿ ಅಗಲವಾದ ಎಸ್‌ಯುವಿ ಎಂದು ಕಂಪನಿ ಹೇಳಿಕೊಂಡಿದೆ. ಮುಂಭಾಗದಲ್ಲಿ ಬೃಹದಾಕಾರದ ‘ಮೊಸಾಯಿಕ್ ಮ್ಯಾಟ್ರಿಕ್ಸ್ ಗ್ರಿಲ್’ , ಡ್ರ್ಯಾಗನ್ ಕಣ್ಣುಗಳನ್ನು ಹೋಲುವ ಎಲ್‌ಇಡಿ ಲೈಟ್‌ಗಳು ಮತ್ತು ಟ್ರೈ-ಬೀಮ್ ಹೆಡ್‌ಲ್ಯಾಂಪ್‌ಗಳು ಕಾರಿಗೆ ರಾಜ ಗಾಂಭೀರ್ಯವನ್ನು ತಂದುಕೊಟ್ಟಿವೆ.
19 ಇಂಚಿನ ಡ್ಯುಯಲ್-ಶೇಡ್ ಅಲಾಯ್ ವೀಲ್‌ಗಳು ಮತ್ತು ಹಿಂಭಾಗದಲ್ಲಿರುವ ಕನೆಕ್ಟೆಡ್ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಇದರ ರಸ್ತೆಬದಿಯ ಅಂದವನ್ನು ಹೆಚ್ಚಿಸಿವೆ.

ಒಳಾಂಗಣ ವಿನ್ಯಾಸ

ಕಾರಿನ ಒಳಗೆ ಕಾಲಿಟ್ಟರೆ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಕುಳಿತ ಅನುಭವ ನೀಡುವಂತೆ ‘ಎಂ-ಲೌಂಜ್’ ವಿನ್ಯಾಸ ಮಾಡಲಾಗಿದೆ. ಸ್ಮೋಕ್ಡ್ ಎಬೊನಿ ಬಣ್ಣದ ಒಳಾಂಗಣ, ಸಾಫ್ಟ್ ಟಚ್ ಮೆಟೀರಿಯಲ್‌ಗಳು ಪ್ರೀಮಿಯಂ ಲುಕ್ ನೀಡುತ್ತವೆ. ಇದು 6 ಮತ್ತು 7 ಸೀಟರ್ ಆಯ್ಕೆಗಳಲ್ಲಿ ಲಭ್ಯವಿದೆ. ಮೂರನೇ ಸಾಲಿನ ಸೀಟುಗಳನ್ನು ಮಡಚಿದರೆ ಬರೋಬ್ಬರಿ 1,350 ಲೀಟರ್‌ಗಳಷ್ಟು ಲಗೇಜ್ ಸ್ಪೇಸ್ ಸಿಗುತ್ತದೆ.

ಹೈಟೆಕ್ ಫೀಚರ್‌ಗಳು

ಆಧುನಿಕ ತಂತ್ರಜ್ಞಾನಕ್ಕೆ ಎಂಜಿ ಯಾವಾಗಲೂ ಹೆಸರುವಾಸಿ. ಮೆಜೆಸ್ಟರ್‌ನಲ್ಲಿಯೂ ಇದಕ್ಕೆ ಕೊರತೆಯಿಲ್ಲ. 8 ಬಗೆಯ ಮಸಾಜ್ ನೀಡಬಲ್ಲ ಸೀಟುಗಳು, ವೆಂಟಿಲೇಟೆಡ್ ಸೀಟುಗಳು ಮತ್ತು ಚಾಲಕನಿಗೆ 12 ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದಾದ ಮೆಮೊರಿ ಸೀಟ್‌ಗಳಿವೆ. 12.3 ಇಂಚಿನ ಎರಡು ದೊಡ್ಡ ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್, ಇನ್ನೊಂದು ಡ್ರೈವರ್ ಡಿಸ್‌ಪ್ಲೇ), 12 ಸ್ಪೀಕರ್ ಇರುವ ಜೆಬಿಎಲ್ ಆಡಿಯೋ ಸಿಸ್ಟಮ್ ಮತ್ತು 64 ಬಣ್ಣಗಳ ಆಂಬಿಯೆಂಟ್ ಲೈಟಿಂಗ್ ಇದೆ. ರಿಲಯನ್ಸ್ ಜಿಯೋ ಜೊತೆಗೂಡಿ ಅಭಿವೃದ್ಧಿಪಡಿಸಿದ ‘ಐ-ಸ್ಮಾರ್ಟ್ 2.0’ (i-Smart 2.0) ತಂತ್ರಜ್ಞಾನವಿದೆ. ಇದು ಜಿಯೋ ಫೈಬರ್ ಮೂಲಕ ಮನೆ ಮತ್ತು ಕಾರನ್ನು ಸಂಪರ್ಕಿಸುತ್ತದೆ. ಜಿಯೋ ಸಾವನ್ ಮ್ಯೂಸಿಕ್, ಡಿಜಿಟಲ್ ಕೀ ಶೇರಿಂಗ್ (ಮೊಬೈಲ್ ಮೂಲಕವೇ ಕಾರು ಲಾಕ್/ಅನ್‌ಲಾಕ್, ಸ್ಟಾರ್ಟ್ ಮಾಡುವ ಸೌಲಭ್ಯ) ಮುಂತಾದ 75ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್‌ಗಳಿವೆ. ಟೈಲ್‌ಗೇಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಪನೋರಾಮಿಕ್ ಸನ್‌ರೂಫ್ ಕೂಡ ಇದೆ.

ಎಂಜಿನ್ ಮತ್ತು ಪವರ್

ಈ ದೈತ್ಯ ಎಸ್‌ಯುವಿಯನ್ನು ಚಲಾಯಿಸಲು ಅಷ್ಟೇ ಪವರ್‌ಫುಲ್ ಎಂಜಿನ್ ಬೇಕಲ್ಲವೇ? ಇದರಲ್ಲಿ 2.0 ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಇದ್ದು, ಇದು 215 bhp ಶಕ್ತಿಯನ್ನು ಉತ್ಪಾದಿಸುತ್ತದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೊತೆಗೆ 4×2 ಮತ್ತು 4×4 ಆಯ್ಕೆಗಳಿವೆ.

ಆಫ್-ರೋಡ್ ಕಿಂಗ್!

ಕೇವಲ ಸಿಟಿ ರೈಡ್‌ಗಷ್ಟೇ ಅಲ್ಲ, ಎಂತಹ ಕಠಿಣ ರಸ್ತೆಗಳಿಗೂ ಇದು ಸೈ. ಇದರಲ್ಲಿ ‘ಎಂ-ಹಬ್’ (M-Hub) ಆಫ್-ರೋಡ್ ಕಮಾಂಡ್ ಸೆಂಟರ್ ಇದೆ. ಮರಳು, ಕೆಸರು, ಹಿಮ, ಬಂಡೆಗಳಂತಹ ರಸ್ತೆಗಳಲ್ಲಿ ಚಲಿಸಲು ಸ್ಯಾಂಡ್, ಮಡ್, ಸ್ನೋ, ರಾಕ್ ಸೇರಿದಂತೆ ಬರೋಬ್ಬರಿ 10 ಆಫ್-ರೋಡ್ ಮೋಡ್‌ಗಳು ಇವೆ. ಅತ್ಯಂತ ವಿಶೇಷವೆಂದರೆ, ಇದರಲ್ಲಿ ಮೂರು ಡಿಫರೆನ್ಷಿಯಲ್ ಲಾಕ್ (ಮುಂಭಾಗ, ಹಿಂಭಾಗ ಮತ್ತು ಸೆಂಟರ್) ನೀಡಲಾಗಿದೆ. ಇದು ಈ ಸೆಗ್ಮೆಂಟ್‌ನಲ್ಲೇ ಮೊದಲು! ಅಷ್ಟೇ ಅಲ್ಲ, 810 ಎಂಎಂ ಆಳದ ನೀರಿನಲ್ಲೂ ಇದು ಸರಾಗವಾಗಿ ಚಲಿಸಬಲ್ಲದು.

ಸುರಕ್ಷತೆ

ಸುರಕ್ಷತೆಯ ವಿಷಯದಲ್ಲಿ ಎಂಜಿ ರಾಜಿ ಮಾಡಿಕೊಂಡಿಲ್ಲ. ಲೆವೆಲ್-2 ADAS (ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಇದ್ದು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಮುಂತಾದವು ಸೇರಿವೆ. ಜೊತೆಗೆ 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಹಿಲ್ ಹೋಲ್ಡ್ ಕಂಟ್ರೋಲ್ ಸೇರಿದಂತೆ 30ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳಿವೆ.

ಬೆಲೆ ಮತ್ತು ಲಭ್ಯತೆ

ಸದ್ಯ ಎಂಜಿ ಮೆಜೆಸ್ಟರ್‌ಗೆ ಬುಕ್ಕಿಂಗ್ ಆರಂಭವಾಗಿದೆ. ಇದರ ಬೆಲೆಯನ್ನು ಇದೇ ಏಪ್ರಿಲ್ ತಿಂಗಳಲ್ಲಿ ಘೋಷಿಸಲಾಗುವುದು. ಮೇ 2026ರ ಹೊತ್ತಿಗೆ ಗ್ರಾಹಕರ ಕೈಗೆ ಕಾರು ಸಿಗುವ ನಿರೀಕ್ಷೆಯಿದೆ. ಟೊಯೋಟಾ ಫಾರ್ಚುನರ್ ಮತ್ತು ಜೀಪ್ ಮೆರಿಡಿಯನ್‌ನಂತಹ ದಿಗ್ಗಜಗಳಿಗೆ ಇದು ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಮೈಸೂರು | ವೃದ್ಧನ ಬ*ಲಿ ಪಡೆದಿದ್ದ ದೃಷ್ಟಿಹೀನ ಒಂಟಿ ಸಲಗ ಸೆರೆ

Tags: Karnataka News beat
SendShareTweet
Previous Post

ಮೈಸೂರು | ವೃದ್ಧನ ಬ*ಲಿ ಪಡೆದಿದ್ದ ದೃಷ್ಟಿಹೀನ ಒಂಟಿ ಸಲಗ ಸೆರೆ

Next Post

ವೈದ್ಯಧಿಕಾರಿಯನ್ನೇ ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿದ್ರಾ ಸಿಎಂ ಸಿದ್ದು? ಸುನಿಲ್ ಕುಮಾರ್ ಬಾಂಬ್‌

Related Posts

ಭಾರತದಲ್ಲಿ ‘ವಿನ್​ಫಾಸ್ಟ್’​ ಕಾರಿನ ಬುಕಿಂಗ್ ಆರಂಭ!
ವ್ಯಾಪಾರ

ಭಾರತದಲ್ಲಿ ‘ವಿನ್​ಫಾಸ್ಟ್’​ ಕಾರಿನ ಬುಕಿಂಗ್ ಆರಂಭ!

ಭಾರತಕ್ಕೆ ಎಂಟ್ರಿ ಕೊಟ್ಟ ‘ರೆಡ್ಮಿ ನೋಟ್ 15 SE 5ಜಿ’.. ಏ.7ರಿಂದ ಮಾರಾಟ ಆರಂಭ!
ವ್ಯಾಪಾರ

ಭಾರತಕ್ಕೆ ಎಂಟ್ರಿ ಕೊಟ್ಟ ‘ರೆಡ್ಮಿ ನೋಟ್ 15 SE 5ಜಿ’.. ಏ.7ರಿಂದ ಮಾರಾಟ ಆರಂಭ!

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!
ವ್ಯಾಪಾರ

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!

ಯುಪಿಐ ಪಾವತಿ ಈಗ ಇನ್ನಷ್ಟು ಸುರಕ್ಷಿತ.. ಏನಿದು ಎರಡು ಹಂತದ ವೆರಿಫಿಕೇಷನ್?
ತಂತ್ರಜ್ಞಾನ

ಯುಪಿಐ ಪಾವತಿ ಈಗ ಇನ್ನಷ್ಟು ಸುರಕ್ಷಿತ.. ಏನಿದು ಎರಡು ಹಂತದ ವೆರಿಫಿಕೇಷನ್?

ಭಾರತ್ NCAP ಸುರಕ್ಷತಾ ರೇಟಿಂಗ್ | ಕಿಯಾ ಸೆಲ್ಟೋಸ್, ಟಾಟಾ ಸಿಯೆರಾ ಕಾರುಗಳಲ್ಲಿ ಯಾವುದು ಹೆಚ್ಚು ಸೇಫ್?
ವ್ಯಾಪಾರ

ಭಾರತ್ NCAP ಸುರಕ್ಷತಾ ರೇಟಿಂಗ್ | ಕಿಯಾ ಸೆಲ್ಟೋಸ್, ಟಾಟಾ ಸಿಯೆರಾ ಕಾರುಗಳಲ್ಲಿ ಯಾವುದು ಹೆಚ್ಚು ಸೇಫ್?

ಏಪ್ರಿಲ್ 7ಕ್ಕೆ ಭಾರತದಲ್ಲಿ ‘ಒನ್‌ಪ್ಲಸ್ ನಾರ್ಡ್ 6’ ಬಿಡುಗಡೆ.. ಹಲವು ಫೀಚರ್‌ಗಳು ಬಹಿರಂಗ!
ವ್ಯಾಪಾರ

ಏಪ್ರಿಲ್ 7ಕ್ಕೆ ಭಾರತದಲ್ಲಿ ‘ಒನ್‌ಪ್ಲಸ್ ನಾರ್ಡ್ 6’ ಬಿಡುಗಡೆ.. ಹಲವು ಫೀಚರ್‌ಗಳು ಬಹಿರಂಗ!

Next Post
ವೈದ್ಯಧಿಕಾರಿಯನ್ನೇ ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿದ್ರಾ ಸಿಎಂ ಸಿದ್ದು? ಸುನಿಲ್ ಕುಮಾರ್ ಬಾಂಬ್‌

ವೈದ್ಯಧಿಕಾರಿಯನ್ನೇ ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿದ್ರಾ ಸಿಎಂ ಸಿದ್ದು? ಸುನಿಲ್ ಕುಮಾರ್ ಬಾಂಬ್‌

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕಬ್ಬನ್ ಪಾರ್ಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಕಬ್ಬನ್ ಪಾರ್ಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಕೆಪಿಸಿಎಲ್‌ನಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶ ವಿತರಿಸಿ, ಸ್ಥಳ ನಿಯುಕ್ತಿ : ಗೌರವ್ ಗುಪ್ತಾ

ಕೆಪಿಸಿಎಲ್‌ನಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶ ವಿತರಿಸಿ, ಸ್ಥಳ ನಿಯುಕ್ತಿ : ಗೌರವ್ ಗುಪ್ತಾ

ಲಂಚ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿಗೆ 2 ವರ್ಷ ಜೈಲು, 40,000 ದಂಡ

ಲಂಚ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿಗೆ 2 ವರ್ಷ ಜೈಲು, 40,000 ದಂಡ

ಸನ್‌ರೈಸರ್ಸ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೋಲ್ಕತ್ತಾ ತತ್ತರ – SRHಗೆ 65 ರನ್‌ಗಳ ಭರ್ಜರಿ ಗೆಲುವು

ಸನ್‌ರೈಸರ್ಸ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೋಲ್ಕತ್ತಾ ತತ್ತರ – SRHಗೆ 65 ರನ್‌ಗಳ ಭರ್ಜರಿ ಗೆಲುವು

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕಬ್ಬನ್ ಪಾರ್ಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಕಬ್ಬನ್ ಪಾರ್ಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಕೆಪಿಸಿಎಲ್‌ನಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶ ವಿತರಿಸಿ, ಸ್ಥಳ ನಿಯುಕ್ತಿ : ಗೌರವ್ ಗುಪ್ತಾ

ಕೆಪಿಸಿಎಲ್‌ನಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶ ವಿತರಿಸಿ, ಸ್ಥಳ ನಿಯುಕ್ತಿ : ಗೌರವ್ ಗುಪ್ತಾ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat