ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ಆನ್ ಲೈನ್ ಎದುರು ಮಕಾಡೆ ಮಲಗಿದ ವಹಿವಾಟು!

April 14, 2025
Share on WhatsappShare on FacebookShare on Twitter

ಸಣ್ಣದೊಂದು ಕಡ್ಡಿ ಪೆಟ್ಟಿಗೆಯಿಂದ ಹಿಡಿದು, ತುಪ್ಪ, ಬೆಣ್ಣೆವರೆಗೂ ಏನೇ ಬೇಕಿದ್ದರೂ ಮನೆಯಿಂದ ನಾಲ್ಕು ಹೆಜ್ಜೆ ಓಡಿ ಹೋದರೆ ಸಾಕು ಎಲ್ಲವೂ ಥಟ್ ಅಂತಾ ಸಿಕ್ಕುಬಿಡ್ತಿತ್ತು. ಅದೆಷ್ಟೋ ಮನೆಯಲ್ಲಿ ಪುಟಾಣಿಗಳಿಗೆ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ದೊಡ್ಡವರು ಹೇಳಿದ್ದನ್ನು ಪಟ್ ಅಂತಾ ತಂದು ಕೊಡುವುದೇ ಒಂದು ಕೆಲಸವಾಗಿರುತ್ತಿತ್ತು. ಮಧ್ಯಮ ವರ್ಗದ ಅದೆಷ್ಟೋ ಕುಟುಂಬಗಳು ಇಂತಹ ಚಿಲ್ಲರೆ ಅಂಗಡಿಗಳಲ್ಲಿ ತನ್ನದೇ ಆದ ಖಾತೆ ಕೂಡ ಹೊಂದಿದ್ದು ವಿಶೇಷ.
ತಿಂಗಳಿಗೊಮ್ಮೆ ಮನೆ ಯಜಮಾನನಿಗೆ ಸಂಬಳವಾಯಿತು ಅಂದ್ರೆ, ಈ ಲೆಕ್ಕವೆಲ್ಲಾ ಚುಕ್ತಾ ಆಗಿರುತ್ತಿತ್ತು. ಆದರೆ, ಈಗ ಇದು ಕೂಡ ನೆನಪಾಗಿ ಉಳಿಯುವ ಸಮಯ ಬಂದಿದೆ. ಅಂಗೈಯಲ್ಲೇ ಸಮಸ್ತವನ್ನೂ ಖರೀದಿಸುವ ತಾಕತ್ತೂ ಬಂದ ಮೇಲೆ ಈ ಚಿಲ್ಲರೆ ದುನಿಯಾವೇ ಮರೆಯಾಗಿ ಹೋಗುತ್ತಿದೆ.

10 ನಿಮಿಷದ ಗೋಜಿಗೆ ಬಿದ್ದ ನಗರವಾಸಿಗಳು!
ಕೇವಲ ಹತ್ತೇ ಹತ್ತು ನಿಮಿಷ.. ನೀವು ಬಯಸಿದ್ದು ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಹೌದು! ಡಿಜಿಟಲ್ ಸರ್ವೀಸ್ ಪ್ರಪಂಚ ಅಷ್ಟರ ಮಟ್ಟಿಗೆ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ. ಮನೆಯಲ್ಲೇ ಕೂತು ಏನ್ ಏನ್ ಬೇಕೋ ಆರ್ಡರ್ ಮಾಡಿ ಕೇವಲ ಹತ್ತೇ ನಿಮಿಷದಲ್ಲಿ ಎಲ್ಲವೂ ಹಾಜರು. ಈ ಆನ್ ಲೈನ್ ಖರೀದಿ ಭರಾಟೆಯಲ್ಲಿ 2010ರಿಂದ ಇವತ್ತಿನವರೆಗೂ ಶೇ. 32ರಷ್ಟು ಚಿಲ್ಲರೆ ವ್ಯಾಪಾರ ಸ್ತಬ್ಧವಾಗುವಂತೆ ಮಾಡಿದೆ. ಕೇವಲ 15 ವರ್ಷದ ಈ ಬದಲಾವಣೆ ಚಿಲ್ಲರೆ ದಿನಸಿ ವ್ಯಾಪಾರ ಮಾಡುತ್ತಲೇ ತಮ್ಮ ಜೀವನ ಕಟ್ಟುಕೊಂಡಿದ್ದ ಅದೆಷ್ಟೋ ಕುಟುಂಬಗಳು ಇವತ್ತು ಪರ್ಯಾಯ ಉದ್ಯಮದ ಮೊರೆ ಹೋಗಿವೆ. ಅಷ್ಟೇ ಅಲ್ಲಾ ಇದೇ ವೇಗದಲ್ಲಿ ಆನ್ ಲೈನ್ ಪ್ರಪಂಚ ತನ್ನ ವಹಿವಾಟು ವಿಸ್ತರಿಸ್ತಾ ಹೋದರೆ 2030ರ ಹೊತ್ತಿಗೆ ಚಿಲ್ಲರೆ ವಹಿವಾಟು ಉದ್ಯಮವೇ ಮಕಾಡೆ ಮಲಗುತ್ತೆ ಅಂತಾ ಬಿಯಾನ್ ಅಧ್ಯಯನ ಸಂಸ್ಥೆ ಹೇಳಿದೆ.

ಮೊಬೈಲ್ ಕೈಯಲ್ಲಿದ್ದರೆ ಪ್ರಪಂಚವೇ ಮುಷ್ಠಿಯಲ್ಲಿ
ದೇಶದ 140 ಕೋಟಿ ಜನಸಂಖ್ಯೆಲ್ಲೀಗ ಮೊಬೈಲ್ ಹಾಸುಹೊಕ್ಕಾಗಿದೆ. ಇನ್ನು ಈ ಮೊಬೈಲ್ ಮೂಲಕವೇ ಇವತ್ತು ಕೂತಲ್ಲೇ ಬಾಟೆಲ್ ನೀರಿನಿಂದ ಹಿಡಿದು ಕೋಟ್ಯಂತರ ಬೆಲೆಯ ಕಾರನ್ನೂ ಖರೀದಿಸಬಹುದಾಗಿದೆ. ಈ ಆನ್ ಲೈನ್ ಭರಾಟೆ ನಿಜಕ್ಕೂ ಮಧ್ಯಮ ವರ್ಗದವರ ಬಾಳಲ್ಲಿ ಹಾಸು ಹೊಕ್ಕಾಗಿದ್ದ ಒಂದು ಅನುಬಂಧವನ್ನೇ ಕಡೆದು ಹಾಕಿದೆ. ಈ ಮೂಲಕ ಚಿಲ್ಲರೆ ವಹಿವಾಟಿನೊಟ್ಟಿಗಿದ್ದ ಒಂದು ಬಾಂಧವ್ಯದ ಕೊಂಡಿಯೂ ಕಳಚಿಕೊಂಡು ಹೋಗಿದೆ.

Tags: BusinessMarketONLINEShop
SendShareTweet
Previous Post

Laser Weapon: ಭಾರತದಲ್ಲಿ ಹೊಸ ಯುಗದ ತಂತ್ರಜ್ಞಾನ: ಡ್ರೋನ್‌ಗಳನ್ನು ಕೆಡವಲು ಲೇಸರ್ ಆಧಾರಿತ ಶಸ್ತ್ರಾಸ್ತ್ರದ ಪರೀಕ್ಷೆ ಯಶಸ್ವಿ

Next Post

ಪೊಲೀಸರ ಬೆಂಬಲಕ್ಕೆ ಸ್ಯಾಂಡಲ್ ವುಡ್!

Related Posts

ಎಂಜಿ ವಿಂಡ್ಸರ್ ಇವಿ ಕಾರಿನ ಮೇಲೆ ಭಾರಿ ರಿಯಾಯಿತಿ : ಹಿಂದೆಂದಿಗಿಂತಲೂ ಅಗ್ಗವಾದ ಎಲೆಕ್ಟ್ರಿಕ್ ಕಾರು
ವಾಣಿಜ್ಯ-ವ್ಯಾಪಾರ

ಎಂಜಿ ವಿಂಡ್ಸರ್ ಇವಿ ಕಾರಿನ ಮೇಲೆ ಭಾರಿ ರಿಯಾಯಿತಿ : ಹಿಂದೆಂದಿಗಿಂತಲೂ ಅಗ್ಗವಾದ ಎಲೆಕ್ಟ್ರಿಕ್ ಕಾರು

ಪೆಟ್ರೋಲ್-ಡೀಸೆಲ್ ಕಾರು ಬಿಟ್ಟು ಎಲೆಕ್ಟ್ರಿಕ್‌ಗೆ ಬದಲಾಗಿ: ವಿನ್‌ಫಾಸ್ಟ್‌ನಿಂದ ವಿಶೇಷ 3% ರಿಯಾಯಿತಿ ಘೋಷಣೆ!
ವಾಣಿಜ್ಯ-ವ್ಯಾಪಾರ

ಪೆಟ್ರೋಲ್-ಡೀಸೆಲ್ ಕಾರು ಬಿಟ್ಟು ಎಲೆಕ್ಟ್ರಿಕ್‌ಗೆ ಬದಲಾಗಿ: ವಿನ್‌ಫಾಸ್ಟ್‌ನಿಂದ ವಿಶೇಷ 3% ರಿಯಾಯಿತಿ ಘೋಷಣೆ!

ಮಾರ್ಚ್ 17ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M17e 5G ಬಿಡುಗಡೆ : ಬಜೆಟ್ ಬೆಲೆಯಲ್ಲಿ ಸಿಗಲಿದೆ ಪ್ರೀಮಿಯಂ ಫೀಚರ್ಸ್‌!
ವಾಣಿಜ್ಯ-ವ್ಯಾಪಾರ

ಮಾರ್ಚ್ 17ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M17e 5G ಬಿಡುಗಡೆ : ಬಜೆಟ್ ಬೆಲೆಯಲ್ಲಿ ಸಿಗಲಿದೆ ಪ್ರೀಮಿಯಂ ಫೀಚರ್ಸ್‌!

ಭಾರತದಲ್ಲಿ ರಿಯಲ್‌ಮಿ C83 5G ಬಿಡುಗಡೆ : 7,000mAh ಬೃಹತ್ ಬ್ಯಾಟರಿ ಹಾಗೂ 144Hz ಡಿಸ್‌ಪ್ಲೇಯ ಆಕರ್ಷಣೆ
ವಾಣಿಜ್ಯ-ವ್ಯಾಪಾರ

ಭಾರತದಲ್ಲಿ ರಿಯಲ್‌ಮಿ C83 5G ಬಿಡುಗಡೆ : 7,000mAh ಬೃಹತ್ ಬ್ಯಾಟರಿ ಹಾಗೂ 144Hz ಡಿಸ್‌ಪ್ಲೇಯ ಆಕರ್ಷಣೆ

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ : 92.17ಕ್ಕೆ ತಲುಪಿದ ಮೌಲ್ಯ, ಮಾರುಕಟ್ಟೆಗೆ ಆಘಾತ
ವಾಣಿಜ್ಯ-ವ್ಯಾಪಾರ

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ : 92.17ಕ್ಕೆ ತಲುಪಿದ ಮೌಲ್ಯ, ಮಾರುಕಟ್ಟೆಗೆ ಆಘಾತ

ಮೊಟೊರೊಲಾದಿಂದ ‘ಮೊಟೊ ಬಡ್ಸ್ 2 ಪ್ಲಸ್’ ಮತ್ತು ‘ಮೊಟೊ ಬಡ್ಸ್ 2’ ಇಯರ್‌ಫೋನ್‌ಗಳ ಭರ್ಜರಿ ಬಿಡುಗಡೆ
ವಾಣಿಜ್ಯ-ವ್ಯಾಪಾರ

ಮೊಟೊರೊಲಾದಿಂದ ‘ಮೊಟೊ ಬಡ್ಸ್ 2 ಪ್ಲಸ್’ ಮತ್ತು ‘ಮೊಟೊ ಬಡ್ಸ್ 2’ ಇಯರ್‌ಫೋನ್‌ಗಳ ಭರ್ಜರಿ ಬಿಡುಗಡೆ

Next Post
ಸೀತಾ ಪಣದಲ್ಲಿ ಧ್ರುವ ಸರ್ಜಾಗೆ ಗ್ರೀನ್ ಸಿಗ್ನಲ್!

ಪೊಲೀಸರ ಬೆಂಬಲಕ್ಕೆ ಸ್ಯಾಂಡಲ್ ವುಡ್!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಪ್ರಪಾತಕ್ಕೆ ಬಿದ್ದ ಲಾರಿ!

ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಪ್ರಪಾತಕ್ಕೆ ಬಿದ್ದ ಲಾರಿ!

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭೀಕರ ಅವಳಿ ಕೊಲೆ ಪ್ರಕರಣದ ಹಂತಕನಿಗೆ ಗಲ್ಲು ಶಿಕ್ಷೆ!

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭೀಕರ ಅವಳಿ ಕೊಲೆ ಪ್ರಕರಣದ ಹಂತಕನಿಗೆ ಗಲ್ಲು ಶಿಕ್ಷೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat