ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬೆಳಿಗ್ಗೆಯಿಂದಲೇ ಯೂರಿಯಾ ಗೊಬ್ಬರಕ್ಕಾಗಿ ಅನ್ನದಾತರು ಕ್ಯೂ ನಿಂತಿದ್ದರು. ಜಗಳೂರು ಪಟ್ಟಣದಲ್ಲಿ ಯೂರಿಯಾ ಗೊಬ್ಬರ ಸಿಗದೆ ರೈತರ ಅಲೆದಾಡುತ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಬಂದಿದ್ದ ಗೊಬ್ಬರ ಕೆಲ ಗಂಟೆಯಲ್ಲೇ ಖಾಲಿಯಾಗ್ತಿದೆ.
ಆದ್ರೂ ಒಂದು ಆಧಾರ್ ಕಾರ್ಡ್‌ಗೆ ಎರಡು ಪಾಕೆಟ್ ನಂತೆ ರೈತರಿಗೆ ಗೊಬ್ಬರ ನೀಡಿ ಎಂದು ರೈತರು ಆಗ್ರಹಿಸಿದ್ದಾರೆ. ಮೆಕ್ಕೆಜೋಳಕ್ಕೆ ಶೀತದಬಾಧೆ ತಗಲುತ್ತಿದ್ದೆ ಯೂರಿಯಾ ಗೊಬ್ಬರ ಹಾಕದಿದ್ದರೆ ಬೆಳೆ ಹಾಳಾಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.