ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಪುಂಡರ ಹಾವಳಿ ಜಾಸ್ತಿಯಾಗಿದ್ದು, ರಾಜಧಾನಿ ಮಂದಿ ಬೆಚ್ಚಿಬೀಳುವಂತಾಗಿದೆ.
ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಡಿ ರೌಡಿಗಳು ಲಾಂಗ್ ಬೀಸಿದ ಪ್ರಕರಣ ನಡೆದಿದೆ.
ಅಂಡಗಿ ಬಳಿ ಸಿಕ್ಕಸಿಕ್ಕವರ ಮೇಲೆ ಮನಸೋ ಇಚ್ಚೆ ಸಿಕ್ಕವರ ಮೇಲೆ ಲಾಂಗ್ ಬೀಸಿ ಪುಂಡಾಟ ಮೀರಿದ್ದಾರೆ. ಪುಂಡರು ಲಾಂಗ್ ಬೀಸುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


















