ಗದಗ : ಕೋಟೆ ಗೋಡೆಯಲ್ಲಿ ಪುರಾತನ ಕಾಲದ ಚಿಕ್ಕ ಶಿವಲಿಂಗ ಪತ್ತೆಯಾಗಿರುವ ಘಟನೆ ಶ್ರೀ ಕೋಟೆ ವೀರಭದ್ರೇಶ್ವರ ದೇವಾಲಯ ಪಕ್ಕದ ಕೋಟೆ ಗೋಡೆಯಲ್ಲಿ ಗೋಚರವಾಗಿದೆ.
ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನ ಜಾಗದ ಪಕ್ಕದಲ್ಲೇ ಶಿವಲಿಂಗ ಪತ್ತೆಯಾಗಿದ್ದು, 3ನೇ ದಿನ ನಡೆಯುತ್ತಿರುವ ಉತ್ಖನನ ಕಾರ್ಯ ಕಂಡುಬಂದಿದೆ.
ಲಕ್ಕುಂಡಿ ಗ್ರಾಮದ ಜನರ ಕಣ್ಣಿಗೆ ಬಿದ್ದ ಶಿವಲಿಂಗವು ಯಾವ ಕಾಲದ್ದು ಎನ್ನುವ ಬಗ್ಗೆ ಇನ್ನೇನು ಪುರಾತತ್ವ ಇಲಾಖೆ ಅಧಿಕಾರಿಗಳು ಖಚಿತ ಪಡಿಸಬೇಕು. ಹೀಗಾಗಿ ತೀವ್ರ ಕುತೂಹಲದಿಂದ ಸಾರ್ವಜನಿಕರು ಕಾಯುತ್ತಿದ್ದಾರೆ.
ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಲ್ಲದ ಕೈದಿಗಳ ಪುಂಡಾಟ | ಅಸಿಸ್ಟೆಂಟ್ ಜೈಲರ್ ಮೇಲೆ ಹಲ್ಲೆ : ಪ್ರಕರಣ ದಾಖಲು!



















