ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಿನ್ನಲೆ ಮೈಸೂರು ಖಾಕಿ ಪಡೆಯು ನಗರದಲ್ಲಿ ಡ್ರಗ್ಸ್ ,ಗಾಂಜಾ ನಿರ್ಮೂಲನೆಗೆ ಪಣ ತೊಟ್ಟಿದ್ದಾರೆ.
ನಗರದ ಲಷ್ಕರ್ ಠಾಣೆ, ಕೃಷ್ಣರಾಜ ಠಾಣಾ ವ್ಯಾಪ್ತಿಯಲ್ಲಿ ಬರುವ ಹಲವು ಮೆಡಿಕಲ್ ಸ್ಟೋರ್, ಲಾಡ್ಜ್, ಗೋಡಾನ್, ಪಿಜಿ ಮೇಲೆ ದಾಳಿ ನೆಡೆಸಿ ತಪಾಸಣೆ ಮಾಡಿದರು. ದಾಳಿ ವೇಳೆ ಕೆಲವು ಅನುಮಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡಿದ್ದಾರೆ.