ಬೆಂಗಳೂರು :ಸ್ಯಾಂಡಲ್‌ವುಡ್‌ನ ಪೋಷಕ ನಟ ಹಾಗೂ ಖಳನಟ ಹರೀಶ್ ರಾಯ್ ಇಂದು ನಿಧನರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರು ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.
ಈ ಹಿಂದೆ ಆರ್ಥಿಕ ಸಕಂಷ್ಟದಲ್ಲಿದ್ದ ಚಾಚಾ ನೆರವಿಗಾಗಿ ಅಂಗಲಾಚಿದ್ದರು. ಆಗ ಶಿವಣ್ಣ ,ಯಶ್, ದರ್ಶನ್, ಧ್ರುವ ಸೇರಿದಂತೆ ಹಲವಾರು ಸ್ಟಾರ್ ನಟರು ಸಹಾಯಕ್ಕೆ ಮುಂದಾಗಿದ್ದರು. ಆದರೆ ಇದೀಗ ದೇವರ ಪಾದ ಸೇರಿದ್ದಾರೆ.
ಇದನ್ನೂ ಓದಿ : ದೇವರ ನಾಡಿನಲ್ಲಿ ತೆಂಗಿನಕಾಯಿಗೆ ಬರ : ಹವಾಮಾನ ಬದಲಾವಣೆ, ಕಾರ್ಮಿಕರ ಕೊರತೆಯಿಂದ ಕಣ್ಮರೆಯಾಗುತ್ತಿರುವ ಕೇರಳದ ‘ಕೇರ’ ಗುರುತು



















