ಬೆಂಗಳೂರು: ಮಹಾರಾಷ್ಟ್ರದಲ್ಲಿ ಕನ್ನಡಿಗ ಬಸ್ ನಿರ್ವಾಹಕರ ಮೇಲಿನ ಹಲ್ಲೆ ಖಂಡಿಸಿ ಹಾಗೂ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿಗೆ ಅಂತ್ಯ ಹಾಡಬೇಕೆಂದು ಆಗ್ರಹಿಸಿ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಈ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದರೆ, ಕೆಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿವೆ. ಇನ್ನೂ ಕೆಲವು ಸಂಘಟನೆಗಳು ಬಂದ್ ನಿಂದ ಹಿಂದೆ ಸರಿದಿವೆ.
ಕರ್ನಾಟಕ ಬಂದ್ ಗೆ ಬೆಂಬಲ..
ಕನ್ನಡ ಪರ ಸಂಘಟನೆಗಳ ಒಕ್ಕೂಟ
ಕರವೇ ಪ್ರವೀಣ್ ಶೆಟ್ಟಿ ಬಣ
ಕರ್ನಾಟಕ ನ್ನಡ ಸೇನೆ
ಓಲಾ, ಉಬರ್ ಟ್ಯಾಕ್ಸಿ ಅಸೋಸಿಯೇಷನ್
ಎಪಿಎಂಸಿ ಕಾರ್ಮಿಕರ ಸಂಘ
ಕರ್ನಾಟಕ ಕಾರ್ಮಿಕ ಪರಿಷತ್
ಏರ್ಪೋಟ್ ಟ್ಯಾಕ್ಸಿ ಅಸೋಸಿಯೇಷನ್
ಡಾ.ವಿಷ್ಣು ಅಭಿಮಾನಿ ಬಳಗ
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ
ಬೆಂಗಳೂರು ಓಲಾ ಊಬರ್ ಅಸೋಸಿಯೇಷನ್
ಬೆಂಗಳೂರು ಆಟೋ ಸೇನೆ
ARDU
ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ..
ಕರವೇ ನಾರಾಯಣ ಗೌಡ ಬಣ
ರಾಜ್ಯ ಹೊಟೇಲ್ ಮಾಲೀಕರ ಸಂಘ
ಖಾಸಗಿ ಶಾಲೆಗಳ ಒಕ್ಕೂಟ
ಬೆಂಗಳೂರು ಹೊಟೇಲ್ ಮಾಲೀಕರ ಸಂಘ
ರಾಜ್ಯ ಪೋಷಕರ ಸಂಘ
ಬೀದಿ ಬದಿ ವ್ಯಾಪಾರಿಗಳ ಸಂಘ
ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಶನ್
ಎಪಿಎಂಸಿ ಮಾರುಕಟ್ಟೆ
ಬಂದ್ ವೇಳೆ ಏನಿರಲ್ಲ?
ಬೇಕರಿ
ಚಿತ್ರಮಂದಿರ
ಓಲಾ, ಉಬರ್
ಆಟೋ, ಕ್ಯಾಬ್
ಗೂಡ್ಸ್ ವಾಹನ
ಲಾರಿ ಮಾಲೀಕರು
ಜ್ಯುವೆಲರಿ ಶಾಪ್
ಜಿಮ್
ಬೀದಿ ಬದಿ ವ್ಯಾಪಾರ
ಬನ್ನೇರುಘಟ್ಟ ಜೈವಿಕ ಉದ್ಯಾನವನ
ರಾಷ್ಟ್ರೀಯ ಹೆದ್ದಾರಿ ಬಂದ್
ಪಡಿತರ ಅಂಗಡಿ
ಶಾಪಿಂಗ್ ಮಾಲ್
ಮಾರುಕಟ್ಟೆ
ಏನೇನಿರತ್ತೆ?
ಹೋಟೆಲ್ ( ನೈತಿಕ ಬೆಂಬಲ)
ಆಸ್ಪತ್ರೆ
ಮೆಡಿಕಲ್ ಶಾಪ್
ಆಂಬ್ಯುಲೆನ್ಸ್
ತರಕಾರಿ
ಹಾಲಿನ ಬೂತ್
ಬ್ಯಾಂಕ್
ಪೆಟ್ರೋಲ್ ಬಂಕ್
ಎಪಿಎಂಸಿ