ಬೆಂಗಳೂರು: ಪಹಲ್ಗಾಮ್ ಪ್ರಕರಣವನ್ನು ಕನ್ನಡಕ್ಕೆ ಹೋಲಿಕೆ ಮಾಡಿದ್ದಾರೆಂಬ ಕಾರಣಕ್ಕೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಗಾಯಗ ಸೋನು ನಿಗಮ್ ವಿರುದ್ಧ ಗುಡುಗಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೂಡ ಈಗ ದೂರು ನೀಡಲಾಗಿದೆ. ಸೋನು ನಿಗಮ್ ಬಹಿಷ್ಕಾರ ಮಾಡುವಂತೆ ಒತ್ತಾಯ ಮಾಡಲಾಗಿದೆ. ಸೋನು ನಿಗಮ್ ಬಗ್ಗೆ ರೂಪೇಶ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಸೋನು ನಿಗಮ್ ರನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಿದ್ದಾರೆ.



















