ಕೊಪ್ಪಳ: ಒಳಮೀಸಲಾತಿ ಜಾರಿ ಆಗಲೇಬೇಕು ಎಂದು ಸಿದ್ದಗಂಗಾ ಶ್ರೀಗಳು ಪ್ರತಿಪಾದಿಸಿ,ದ್ದಾರೆ.
ಒಳಮೀಸಲಾತಿ ನೀಡುವಂತೆ ಒತ್ತಾಯಿಸಿ ದಲಿತ ಸಮುದಾಯ ಹೋರಾಟಕ್ಕೆ ಮುಂದಾಗಿದ್ದು, ಈ ಸಂಬಂಧಿಸಿದಂತೆ ಸಾವಿರಾರು ಮಂದಿ ಕೊಪ್ಪಳಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ.
ಈ ವೇಳೆ ಮಾದಿಗ ಸಮುದಾಯದ ಮುಖಂಡ ಮಲ್ಲು ಪೂಜಾರ್ ಅವರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಹೋರಾಟದ ರೂಪುರೇಷೆಗಳನ್ನು ಹಂಚಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಶೀಗಳು, ಒಳಮೀಸಲಾತಿ ಜಾರಿ ಆಗಲೇಬೇಕು, ಒಳಮೀಸಲಾತಿ ವಿರೋಧಿಸುವ ಮನಸ್ಸುಗಳು ಬದಲಾಗಬೇಕು ಎಂದು ಹೇಳಿದ್ದಾರೆ.