ಬೆಂಗಳೂರು : ಪ್ರತಿಷ್ಟಿತ ಕಂಪನಿಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯು ಕನ್ನಡದ ಅಸ್ಮಿತೆಯ ಬಣ್ಣಗಳನ್ನು ಪುಟ್‌ಪಾತ್‌ಗೆ ಲೇಪಿಸಿ ಅವಮಾನಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶಿಸಿದ್ದಾರೆ.
ಬೇಕಂತಲೇ ಪುಟ್ ಪಾತ್‌ಗೆ ಕೆಂಪು, ಹಳದಿ ಬಣ್ಣ ಲೇಪಿಸಿ ಅವಮಾನೆಸಗಿದ್ದಾರೆ, ಸಂಸ್ಥೆಯಲ್ಲಿರುವ ಕನ್ನಡ ಉದ್ಯೋಗಿಗಳ ಆಕ್ರೋಶವನ್ನು ಲೆಕ್ಕಿಸದೇ ಕನ್ನಡವಿರೋಧಿ ಧೋರಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಈ ಕಂಪನಿಯಲ್ಲಿ ಅನ್ಯಭಾಷಿಗರೇ ಹೆಚ್ಚಾಗಿದ್ದು, ಕನ್ನಡ ರಾಜ್ಯೋತ್ಸವ ಆಚರಣೆಗೂ ಅವಕಾಶ ನೀಡಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ಕನ್ನಡ ನೌಕರರಿಗೆ ನಿರಾಶೆಯಾಗಿದೆ.
ಇದನ್ನೂ ಓದಿ : ಟಿ20 ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್



















