ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಹಾವಳಿ ಜೋರಾಗಿದ್ದು, ಖಾಲಿ ರೋಡ್ ಕಂಡರೆ ಅಲ್ಲಿಯೇ ಬೈಕ್ ಸ್ಟಂಟ್ ಶುರು ಮಾಡುತ್ತಾರೆ. ಅಂತೆಯೇ
ಬಸವನಗುಡಿಯ ಫ್ಲೈ ಓವರ್ ಮೇಲೆ ಪುಂಡರು ಹುಚ್ಚಾಟ ಮೆರೆದಿದ್ದು,. ಅಕ್ಕಪಕ್ಕದವರ ಚಿಂತೆ ಇಲ್ಲದೆ, ಹೆಲ್ಮೆಟ್ ಕೂಡ ಬಳಸದೆ ಬೇಕಾಬಿಟ್ಟಿ ರಸ್ತೆ ಮಧ್ಯದಲ್ಲೇ ರ್ಯಾಷ್ ಡ್ರೈವಿಂಗ್ ಮಾಡಿದ್ದಾರೆ.
ಜಿಗ್ ಜಾಗ್ ಮಾದರಿಯಲ್ಲಿ ಬೈಕ್ ಓಡಿಸುತ್ತಿದ್ದು, ಇಬ್ಬರು ಸ್ಟಂಟ್ ಮಾಡುತ್ತಿದ್ದರೆ ಇನ್ನಿಬ್ಬರು ವಿಡಿಯೋ ಮಾಡುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ.
ಸಾಲು ಸಾಲು ಬೈಕ್ ಸ್ಟಂಟ್ ನಡೀತಿದ್ರು ಪೊಲೀಸ್ರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಈ ಘಟನೆ ಬಸವನಗುಡಿ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯೆಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಅವೈಜ್ಞಾನಿಕ ಹಂಪ್‌ಗೆ ಯುವಕ ದಾರುಣ ಸಾ*



















