ಬೀದರ್ : ಬಾಲಾಜಿ ನಗರ ಕನಸೇ ಹಾಸ್ಪಿಟಲ್ ಪಕ್ಕದಲ್ಲಿರುವ ಮನೆಯಲ್ಲಿ ಮಧ್ಯಾಹ್ನ 1:00 ರಿಂದ 2 ಗಂಟೆಯೊಳಗೆ ಮನೆ ಕಳ್ಳತನವಾಗಿದ್ದು ಸುಮಾರು 17 ತೊಲೆ ಬಂಗಾರ ಹಾಗೂ ಬೆಳ್ಳಿ 25 ತೊಲೆ ಬೆಳ್ಳಿ ಕಳ್ಳತನವಾಗಿದೆ ಎಂಬ ತಿಳಿದು ಬಂದಿದೆ.
ಯಲ್ಲಾಲಿಂಗ ನಿಲಯ ಎಂಬ ನಾಮಾಂಕಿತ ಮನೆಯಲ್ಲಿ ಜಾಲೆಂದರ್ ಭೀಮಣ್ಣ ಮೇತ್ರೆ, ಆಶಾ ಜಾಲಿಂದರ್ ಮೇತ್ರೆ ಭಾಲ್ಕಿ ಇವರಿಗೆ ಸಂಬಂಧ ಪಟ್ಟ ಮನೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.



















