ಹಾಸನ : ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾದ ಘಟನೆ ಹಾಸನದ ಹರಳಹಳ್ಳಿಯಲ್ಲಿ ನಡೆದಿದೆ.
ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೆರೆ ಬಳಿ ಜಮಾಯಿಸಿದ ಜನರು ತಕ್ಷಣ ಸ್ಥಳೀಕ್ಕೆ ಕ್ರೇನ್ ಕರೆಸಿ ಕೆರೆಯಲ್ಲಿದ್ದ ಕಾರುನ್ನು ಮೇಲೇತ್ತಿದ್ದಾರೆ.
ಇದನ್ನೂ ಓದಿ : ಜೇಬಿಗೆ ಹೊರೆ ತಪ್ಪಿಸಲು ಹೊಸ ವರ್ಷದವರೆಗೆ ಕಾಯಬೇಡಿ : ಬಿವೈಡಿ ‘ಸೀಲಯನ್ 7’ ಬೆಲೆ ಏರಿಕೆಗೆ ದಿನಗಣನೆ



















