ಬೆಂಗಳೂರು: ಚಿನ್ನ ಪ್ರಿಯರಿಗೆ ಇಂದು ಕೂಡ ಖುಷಿಯ ಸಂಗತಿ ಹೊರ ಬಿದ್ದಿದೆ.
ಸೋಮವಾರ ಚಿನ್ನದ ಬೆಲೆಯಲ್ಲಿ (Gold Rates) ಸ್ವಲ್ಪ ಇಳಿಕೆ ಕಂಡು ಬಂದಿದೆ. 8,230 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 8,215 ರೂ.ಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 8,962 ರೂ. ಗೆ ಇಳಿಕೆ ಕಂಡಿದೆ. ಭಾರತದಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 82,150 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 89,620 ರೂ. 0ಇದೆ.
ಅಲ್ಲದೇ, ದೇಶದಲ್ಲಿ 100 ಗ್ರಾಂ ಬೆಳ್ಳಿ ಬೆಲೆ 10,100 ರೂ., ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 82,150 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 10,100 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 24ಕ್ಕೆ)
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 82,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,620 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,220 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)
ಮಲೇಷ್ಯಾ: 4,230 ರಿಂಗಿಟ್ (81,970 ರೂ.)
ದುಬೈ: 3,375 ಡಿರಾಮ್ (78,940 ರೂ.)
ಅಮೆರಿಕ: 915 ಡಾಲರ್ (78,600 ರೂ.)
ಸಿಂಗಾಪುರ: 1,258 ಸಿಂಗಾಪುರ್ ಡಾಲರ್ (80,870 ರೂ.)
ಕತಾರ್: 3,410 ಕತಾರಿ ರಿಯಾಲ್ (80,350 ರೂ.)
ಸೌದಿ ಅರೇಬಿಯಾ: 3,450 ಸೌದಿ ರಿಯಾಲ್ (79,010 ರೂ.)
ಓಮನ್: 359 ಒಮಾನಿ ರಿಯಾಲ್ (80,130 ರೂ.)
ಕುವೇತ್: 277.20 ಕುವೇತಿ ದಿನಾರ್ (77,310 ರೂ.)
( ನಾವು ಕೊಟ್ಟಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಹೇಳಲಾಗುವುದಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದಾಗಿದೆ. ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಕೂಡ ಇರುತ್ತವೆ.)