ಬೆಂಗಳೂರು: ಗಾಯಕ ಸೋನು ನಿಗಮ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
BNS 351(1) ಅಡಿಯಲ್ಲಿ ಎಫ್.ಐ.ಆರ್ ದಾಖುಲು ಮಾಡಲಾಗಿದೆ. ವಿವಿಧ ಗುಂಪುಗಳ ನಡುವೆ ಧ್ವೇಷವನ್ನು ಉತ್ತೇಜಿಸುವುದು. ಭಾಷೆ, ಜಾತಿ, ಸಮುದಾಯದಂತಹ ಕಾರಣಗಳ ಮೇಲೆ ವಿವಿಧ ಗುಂಪುಗಳ ನಡುವೆ ಸೇಡಿನ ಭಾವನೆ ಉತ್ತೇಜಿಸುವುದು. ಕ್ರಿಮಿನಲ್ ಮಾನಹಾನಿ ಮಾಡುವುದು. ಬಿಎನ್ಎಸ್ 352(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಸೋನು ನಿಗಮ್ ಹೇಳಿಕೆಯು ಕನ್ನಡಿಗ ಸಮುದಾಯದ ಸಾಂಸ್ಕೃತಿಕ ಅಥವಾ ಬಾಷಿಕ ವ್ಯಕ್ತಿಗಳನ್ನು ಭಯೋತ್ಪಾನನೆಗೆ ಜೋಡಿಸುವ ಕನ್ನಡಿಗರ ಮಾನ ಹಾನಿ ಮಾಡಿದೆ.