ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 23 ಕೋಟಿ ಮೌಲ್ಯದ ಡ್ರಗ್ಸ್‌ನ್ನು ಪೋಲಿಸರು ಬಂಧಿತನಿಂದ ವಶ ಪಡೆದಿದ್ದಾರೆ.
ಕಿಂಗ್ ಪಿನ್ ಬಂಧಿತ ಆರೋಪಿ. ವಿವಿಧ ಮಾದರಿಯ ಡ್ರಗ್ಸ್‌ನ್ನು ಮಾರಾಟ ಮಾಡುತ್ತಿದ್ದ,11.50 ಕೆಜಿ ತೂಕದ ಎಂಡಿಎಂಎ ಕ್ರಿಸ್ಟಲ್, 1040 ಎಕ್ಸೆಟಿಸ್ ಫಿಲ್ಸ್ ಇದ್ದಿದ್ದು, ಈತ 2017ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದನು. ಬೇಗೂರು ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಕರ್ನಾಟಕ, ಚೆನ್ನೈ, ಹೈದರಾಬಾದ್ ಸೇರಿ ಹಲವೆಡೆ ಡ್ರಗ್ಸ್ ಡೀಲ್ ಮಾಡುತ್ತಿದ್ದನು.

ಪರಿಚಯಸ್ಥ ಪೆಡ್ಲರ್ಸ್, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡಿದ ಈತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೋಲಿಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಭಾರತ್ ಅನ್ಕ್ಯಾಪ್ 2.0 : ಅಕ್ಟೋಬರ್ 2027 ರಿಂದ ಕಠಿಣ ನಿಯಮ ಜಾರಿ!



















