ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಕಾರು ಬಿದ್ದಿರುವ ಘಟನೆ ಶೇಷಾದ್ರಿ ಪುರಂ ಶ್ರೀ ಮಾರುತಿ ಆಸ್ಪತ್ರೆ ಬಳಿ ನಡೆದಿದೆ.
ಈ ದುರಂತ ತಡರಾತ್ರಿ ಸಂಭವಿಸಿದ್ದು, KPTCL ಕಾಮಗಾರಿ ಮಾಡಲು ಗುಂಡಿ ತೆಗೆಯಲಾಗಿದೆ. ರಸ್ತೆಯ ಪಕ್ಕದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ವೇಗವಾಗಿ ಬಂದಿರುವ ಕಾರು ಗುಂಡಿ ಒಳಗೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಹಾಸನ ; ಹೊಸ ವರ್ಷದ ದಿನವೇ ಜವರಾಯನ ಅಟ್ಟಹಾಸ | ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು!



















