ಬೆಂಗಳೂರು: ನಾಯಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ವಿರುದ್ದ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಖಲಾಗಿದೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಇಂಟರ್ವ್ಯೂವ್ ಕೊಟ್ಟಿದ್ದ ಡಾಗ್ ಸತೀಶ್. ಈ ವೇಳೆ ನಾಯಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರಾಣಿದಯಾಸಂಘಟನೆಯಿಂದ ಡಾಗ್ ಸತೀಶ್ ಹಾಗೂ ಯೂಟ್ಯೂಬರ್ ವಿರುದ್ಧ ದೂರು ನೀಡಿದ್ದಾರೆ.
ಈ ದೂರಿನ ಅನ್ವಯ ಚಾಮರಾಜಪೇಟೆ ಪೊಲೀಸ ಪ್ರಕರಣ ದಾಖಲಿಸಿಕೊಂಡಿದ್ದಾರೆ ತನಿಖೆ ಮುಂದಾಗಿದ್ದಾರೆ.
\ಇದನ್ನೂ ಓದಿ: ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಒಟ್ಟಿಗೆ ಕಾಣಿಸಿಕೊಂಡ ವಿಜಯ್, ತ್ರಿಷಾ | ಗಾಸಿಪ್‌ಗೆ ಇನ್ನಷ್ಟು ಪುಷ್ಠಿ..!
..



















