ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ಅಂಬರೀಶ್ ಮೊಮ್ಮಗನ ನಾಮಕರಣ ಸಮಾರಂಭಕ್ಕೆ ಆಹ್ವಾನವಿದ್ದರೂ ನಟ ದರ್ಶನ್ ಗೈರಾಗಿದ್ದರು. ಈಗ ಕುರಿತು ಮದರ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಗೈರಾಗಿದ್ದಕ್ಕೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದು, ನಟ ದರ್ಶನ್‌ರನ್ನು ಮೊದಲ ಮಗ ಎಂದು ಹೇಳುವ ಸುಮಲತಾ ಅಂಬರೀಶ್, ಕಾರಣಾಂತರಗಳಿಂದ ಅವರು ಸಮಾರಂಭಕ್ಕೆ ಬರದೇ ಹೋಗಿರಬಹುದು. ನನ್ನ ಹೃದಯದಲ್ಲಿ ದರ್ಶನ್‌ಗೆ ಯಾವಾಗಲೂ ಮೊದಲ ಮಗನ ಸ್ಥಾನ ಇರಲಿದೆ ಎಂದಿದ್ದಾರೆ.